Local UpdatesBengaluru1 min read
●Request CM @DKShivakumar , ITBT Minister @PriyankKharge & Industry Minister @MBPatil for Immediate Recruitment auditing of All Private firms including MNCs on employment of People in
Added to Nesh: · Bengaluru · Local Updates
Source: X (@Maheshbr4U)
Shared on NeshSource: X (@Maheshbr4U)
Read original●Request CM @DKShivakumar , ITBT Minister @PriyankKharge & Industry Minister @MBPatil for Immediate Recruitment auditing of All Private firms including MNCs on employment of #Karnataka People in #Bengaluru firms. ●As Pointed out by Many , Outside HR are real culprits, patronising their tribe &had developed the audacity to discriminate & hate Kannadigas . ●Government need to be aggressive & send a stern message to the Management & proofs shall be sought to establish local employment. ● There shall not be any liniency to any firm ●Some tools like tracking 10th & 12th Std Certificates shall establish the original domicile. ●This Audit shall also throw a surprise on fake degree certificates of outsiders. @TOIBengaluru @rajanna_rupesh @DeccanHerald @VijayaKarnataka @Vijayavani_Digi @publictvnews @tv9kannada @KannadaRepublic DK Shivakumar (@DKShivakumar) ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ. — https://nitter.kareem.one/DKShivakumar/status/2114240574819860939#m
This report has not been independently verified by Nesh.
